Wednesday 25 March, 2009

ನಾರಿ - ಸಾರಿ

ಕಂಡಳು ಪಾರ್ಕಿನಲ್ಲಿ ಒಬ್ಬಂಟಿ ನಾರಿ..
ದೊಚಿದಳು ನನ್ನನು ಒಂದು ನಗೆಯ ಬೀರಿ...
ಆಹಾ! ಏನಾ ತುಟಿ ಕೆಂಪು ಚೆರ್ರಿ....
ಕೇಳಿದೆನು ಮುತ್ತನು ಒಂದೇ ಒಂದು ಬಾರಿ.....
ನಾರಿ, ನಗು ನಗುತ್ತಲೇ ಹೇಳಿದಳು............. ಸಾರಿ ..........!!! :-(

1 comment:

  1. ನಟರಾಜ್ ಅವರೇ,
    ಕದ್ದಳು ಮನಸನ್ನ, ಅವಳು ಅಂತ ಚೆಳುವೆನಾ ?
    ಚನ್ನಾಗಿದೆ ರೀ...
    ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ...
    ಇಂತಿ ನಿಮ್ಮವ,
    ಶಿವಪ್ರಕಾಶ್....

    ReplyDelete